Quantcast
Channel: ವಿಮರ್ಶೆ
Viewing all articles
Browse latest Browse all 20

ಅತೀತ - ನಾಟಕ ವಿಮರ್ಶೆ

$
0
0

ಎಸ್.ಎನ್.ಸೇತುರಾಮ್ ಅವರ ರಚನೆ-ನಿರ್ದೇಶನದಲ್ಲಿ ಮೂಡಿಬಂದ ಒಂದು ಅಪೂರ್ವ ನಾಟಕ 'ಅತೀತ'. ಅತೀತ ಎಂಬುದರ ಅರ್ಥ ಕ್ರಮತಪ್ಪಿದ ನಡತೆ ಅಥವ ಮೀರಿದ ಎಂದು. ಕ್ರಮತಪ್ಪಿರುವುದಾದರು ಯಾವುದು? ಸಾಮಾಜಿಕ ಮೌಲ್ಯಗಳೊ? ಸಮಾಜದ ಸಮತೋಲನವೊ? ನಮ್ಮ ದರ್ಪ ದುಮ್ಮಾನಗಳೊ? ಜನಪ್ರಿಯತೆಯ ಅಹಂಕಾರ-ಗರ್ವಗಳೊ? ಹೆಣ್ಣಿನ ಸಹನೆಯೊ? ಅವಳ ಅಸಹಾಯಕತೆಯೊ? ಅವಳ ಪ್ರೀತಿ-ಅನುಕಂಪವೊ? ಗಂಡಿನ ಕಾಮವೊ? ಅವನ ದಬ್ಬಾಳಿಕೆಯೊ? ದುಡ್ಡಿನ ಮದವೊ? ಬಡತನವೊ? ಆಸೆಗಳೊ? ಕನಸುಗಳೊ? ಎಲ್ಲಾ ಪ್ರಶ್ನೆಗಳ ಹಾದು ಹೋಗುವ, ತಕ್ಕ ಮಟ್ಟಿಗೆ ಅದರ ಉತ್ತರ ಕೊಡುವ ನಾಟಕ ಅತೀತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5(7 votes)
To prevent automated spam submissions leave this field empty.

Viewing all articles
Browse latest Browse all 20

Latest Images

Trending Articles


ನಿಧಿ ಆಸೆಗೆ ಮನೆ ಕಳೆದುಕೊಂಡು ಬೀದಿಪಾಲಾದ ವ್ಯಕ್ತಿ


ಮೈಸೂರಿನಲ್ಲಿ ಮಾಗಿ ಉತ್ಸವ ಅಂಗವಾಗಿ ನಾಳೆ  ಓಪನ್ ಸ್ಟ್ರೀಟ್ ಫೆಸ್ಟಿವಲ್: ಡಿ.31ರಂದು...


ಅಂತೂ ಇಂತು ಸಿಡಿಯಿತು ಸೆಕ್ಸ್ ಸಿಡಿ; ಮೇಟಿ ‘ಕಾಮ’ದಾರಿಯ ಟೈಂಲೈನ್ ಇಲ್ಲಿದೆ


ಬೆಂಗ್ಳೂರು ರಸ್ತೆ ಬದಿ ಸಸಿ ಮಾರುತ್ತಿರೋ ವೃದ್ಧನ ವಿಡಿಯೋ ವೈರಲ್ –ಬಾಲಿವುಡ್ ನಟ, ನಟಿಯರ...


ಸ್ಟಾರ್ ಹೋಟೆಲ್‍ನಲ್ಲಿ ಸೆಕ್ಸ್ ವರ್ಕರ್ ಇಲ್ಲದ್ದಕ್ಕೆ ಸಿಬ್ಬಂದಿ ಮೇಲೆ ಗ್ಯಾಂಗ್ ರೇಪ್


ಬಾಕ್ಸ್ ಆಫೀಸ್ ನಲ್ಲಿ ‘ಕೋಟಿಗೊಬ್ಬ-2’ ಹೊಸ ದಾಖಲೆ


ಕನ್ನಡದ ಕಣ್ಮಣಿಗಳಿಗೆ ‘ಪದ್ಮ’ ಕಿರೀಟ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


ಪಲ್ಲಟಗೊಂಡ ಶಾಸನ ಪತ್ತೆ


ಮಕ್ಕಳಿಗೆ ಕಾಡಿಗೆ ಹಚ್ಚುವ ಮೊದಲು ಇದು ತಿಳಿದಿರಲಿ….





Latest Images